Home
| MUNICIPAL REFORMS CELL, DIRECTORATE OF MUNICIPAL ADMINISTRATION WON ICT INDIA EXCELLENCE AWARD 2010 - 2ND PRIZE (RUNNERS-UP) |
A Brief Note about TMC Aland ಪಟ್ಟಣ ಪಂಚಾಯತ ಆಳಂದಯು 1952ರಲ್ಲಿ ಸ್ಥಾಪನೆಯಾಯಿತು. ಹಳೆಯ ಹೆಸರು ಅಲ್ದಿ ನಂತರ ತದನಂತರ ಆಳಂದ ಹೀಗೆ ರೂಪಗೊಂಡಿದೆ. ಪುರಸಭೆ ಆಳಂದ 1952 ರಲ್ಲಿ ಪ0ಟ್ಟಣ ಪಂಚಾಯತದಿಂದ ಪುರಸಭೆಯಾಗಿ ಪರಿವರ್ಥನೆಗೊಂಡಿದೆ. ಈ ಪುರಸಭೆಯು ಮೊದಲು ಬ್ರಟಷರ ಆಳಿವಕೆಯಲ್ಲಿ ಅತಿಥಿ ಗ್ರಹವಾಗಿತ್ತು. ಉತ್ತರ ಕರ್ನಾಟಕದ ನಿರ್ದಿಷ್ಡ ಹಾಗು ತನ್ನದೆ ಆದ ದಾರ್ಮಿಕ ಮತ್ತು ದಾರಸ ಶರಣರ ಬಿಡು ಆದ ಗುಲ್ಬರ್ಗಾ ಜಿಲ್ಲೆಯ ಆಳಂದ ಒಂದು ತಾಲ್ಲೂಕ . ಇಲ್ಲಿ ಶ್ರೀ ಏಕಾಂತ ರಾಮ್ಯ್ಯ, ಶರಣ ಮಂಟಪ ಹಾಗು ಹಜರತ್ಲಾಡ್ಲೆ ಮಶಾಕ ದರ್ಗಾಗಳು ದಾರ್ಮಿಕ ನೆಲೆಯಾಗಿವೆ. ಇದಲ್ಲದೆ, ಈ ಭಾಗವು ಮಹಾಷ್ಟ ತ್ತು ಹೈದರಾಬಾದ ಕರ್ನಾಟಕ ಪ್ರದೇಶದ ಪ್ರಮುಖ ಮುಕುಟ ಕೇಂದ್ರವಾಗಿದೆ. ಇಲ್ಲಿ ಕನ್ನಡ, ಮರಾಠಿ,ಉರ್ದು,ತಲಗು ಮಿಶ್ರ ಭಾಷೆಗಳು ನೆಲೆಯಾಗಿವೆ. ಈ ಪಟ್ಟಣದ ವಿಸ್ತೀರ್ಣ 10.5 ಚ.ಕೀ.ಮಿ ರಷ್ಟಿದೆ. ಆಳಂದ ನಗರವು ಗುಲಬರ್ಗಾ ಜಿಲ್ಲೇಯಿಂದ ವಗರ್ದುಗಿ ಹಾಗೂ ರಿಬನಪಲ್ಲಿ ರಾಜ್ಯ ಹೆದ್ದಾರಿ ಮಾರ್ಗವಾಗಿ 40 ಕಿ.ಮೀ ಅಂತರದಲ್ಲಿರುತ್ತದೆ. ಪಟ್ಟಣದಲ್ಲಿ ಒಟ್ಟು 23 ವಾರ್ಡಗಳಿದ್ದು. 23 ವಾರ್ಡಗಳಿಗೆ 23 ಚುನಾಯಿತ ಸಧ್ಯಸರು ಹೊಂದಿರುತ್ತದೆ. 2001 ರ ಜನಗಣತಿ ಪ್ರಕಾರ ನಗರದ ಜನಸಂಖ್ಯೆ 35,608 ಹೊಂದಿರುತ್ತದೆ ಈ ಪಟ್ಟಣದಲ್ಲಿ ಜೋಳ, ತೊಗರಿ ಹಾಗು ಕಬ್ಬು ಬೆಳೆಗಳು ವಾಣಿಜ್ಯ ಬೆಳೆಗಳಾಗಿವೆ. ಈ ಪಟ್ಟಣಕ್ಕೆ ಕುಡಿಯುವ ನೀರು ಅಮರ್ಜಾ ಡ್ಯಾಂ ನಿಂದ ಪೂರಕೈಯಾಗುತ್ತಿದೆ. ಇದು ಪಟ್ಟಣದಿಂದ 11 ಕೀ.ಮೀ ದೂರದಲ್ಲಿದೆ. The Town Municipal Council (TMC) Aland was constituted in 1952. The Old name of the Alanda is ALDI. Town Municipal Council Aland was Converted 1952 into Town Panchayat to Town Municipal Council. The Total population of the Town 35,608 as per census 2001 and the total area of the Town is 10.5 Sq.kms. It is situated along Wadgari-Ribbapalli state Highway at a distance from Gulbarga. Aland town is ruled by out by British. The town has the famous “Hajarath Ladale Mashak Durga”, “Sharan Mantap” and “Yakanth Ramayya “ Temple and also having ancient Jain Temple. The Town contains Sugar Factory at Busunoor. ಗಣಕೀಕರಣ : ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1991 ನೇ ಸಾಲಿನಿಂದ ಈ ವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ Computerisation : Properties within Aland TMC limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1991. Citizens can make use of this facility to register & obtain Birth & Death Certificates. Mobile No -9980783787 Last Updation Date : 20.01.2012
ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ
This Page is Maintained by - Chief Officer, TMC Aland

